ಸಿಲಿಕಾನ್ ವ್ಯಾಲಿ ಭಾರತದ ಸಿಲಿಕಾನ್ ವ್ಯಾಲಿ ಬೆಂಗಳೂರಿಗೆ ಇರುವ ಅಡ್ಡ ಹೆಸರು, ಹೆಚ್ಚು ಮಾಹಿತಿ ತಂತ್ರಜ್ಞಾನ ಕಂಪನಿಗಳು ಇರುವುದರಿಂದ ಬೆಂಗಳೂರನ್ನು ಸಿಲಿಕಾನ್ ವ್ಯಾಲಿ ಎಂದು ಕರೆಯುತ್ತಾರೆ. == ಹಿನ್ನಲೆ == ೮೦ರ ದಶಕದಲ್ಲಿ ಇಲೆಕ್ಟ್ರಾನಿಕ್ ಸಿಟಿ ಸ್ಥಾಪಿಸಲಾಯಿತು, ೯೦ರ ಅಂತ್ಯದಲ್ಲಿ ಐಟಿಪಿಎಲ್ ಕಾರ್ಯಾರಂಭ ಮಾಡಿತು, ಸುಮಾರು ೩೦೦೦ ಬಹು ಮುಖ್ಯ ಕಂಪನಿಗಳು ಬೆಂಗಳೂರಿನಲ್ಲಿವೆ.